ಕನ್ನಡ  ಸ್ಟಾರ್ ನಟ ದುನಿಯಾ ವಿಜಿ ಗೆ ಇಷ್ಟು ದಿನ  ನಾಯಕನಾಗಿ ತೆರೆ ಮೇಲೆ ಮಿಂಚಿದ್ರು ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ಅಂದರೆ ತಪ್ಪಾಗದು .ಆ ಸಾಹಸ ವೇನೆಂದರೆ ಅದುವೇ ನಿರ್ದೇಶಕನಾಗೋ ಸಾಹಸಕ್ಕೆ ಕೈ ಹಾಕಿದ್ದಾರೆ ತಮಗೆ ಒಂದು ಹೊಸ ಅನುಭವ ಕೊಡಲಿದೆ ಎಂದು ಹೇಳಿದ್ದಾರೆ.


 ಅವರ ವಯ್ಯಕ್ತಿಕ ಜೀವನ ಅಷ್ಟೇನು ಸರಿಯಿಲ್ಲ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಸದ್ಯ ಎರಡನೇ ಹೆಂಡತಿ ಜೊತೆಗಿರುವೆ ದುನಿಯಾ ವಿಜಿ ಮತ್ತು ಅವರ ಅಪ್ಪ ಅಮ್ಮ ಕೂಡ ಅಲ್ಲೇ ಇರೋದು .ಇತ್ತ ಮೊದಲನೇ ಹೆಂಡತಿ ಜೊತೆ ಇಬ್ಬರು ಮಕ್ಕಳು ಇರಿರುತ್ತಾರೆ



ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರು ನಟನೆಗೆಂದು ಬಂದು ಅದರ ಜೊತೆ ನಿರ್ದೇಶಕರು ಆಗಿದ್ದಾರೆ ಆ ಪ್ರಯತ್ನದಲ್ಲಿ ಈಗ ವಿಜಿ ಕೂಡ ಒಬ್ಬರಾಗಿದ್ದಾರೆ .ವಿಜಯ್  ಅವರು ಬಹಳ ಕಷ್ಟದಿಂದ ಚೀನಿ ರಂಗ ಪ್ರವೇಶ ಮಾಡಿದ್ದಾರೆ .ಅವರ ನಟನೆಯ ಮೊದಲ ಸಿನಿಮಾ ದುನಿಯಾ ದಾಖಲೆಯ ಪುಟ ಸೇರಿತ್ತು .



ಅಲ್ಲಿಂದ ಅವರು ಮೇಲೆ ಕೆಳಗೆ ಹೋಗುವುದನ್ನು ಕಂಡರೂ ಅದು ಸಿನೆಮಾದಲ್ಲೂ ಮತ್ತು ವಯ್ಯಕ್ತಿಕ  ಜೀವನದ್ಲಲೂ ಸಹ.ಇದರಿಂದ ಸ್ವಲ್ಪ ನೊಂದವರಂತೆ ಕಂಡರೂ ಅವರು ಸದ್ ಹಸನ್ಮುಖಿ .ಈ ಜವಾಬ್ದಾರಿ ಅವರನ್ನು ಮತ್ತಷ್ಟು ಎತ್ತರಕ್ಕೆ ಹೋಗುತ್ತಾರೆಂದು ನಾವು ಕೂಡ ಆಶಿಸುತ್ತೇವೆ







మరింత సమాచారం తెలుసుకోండి: