ಸಾಮಾನ್ಯವಾಗಿ ನಟಿಯರು ತಮ್ಮ ಶೈನಿಂಗ್ ಹಾಗೂ ತಾರಾ ಪ್ರಚಾರಕ್ಕಾಗಿ ಬಿಕಿನಿ ತೊಟ್ಟು ಪೋಸ್ ಕೊಡ್ತಾರೆ. ಆದರೆ ಈ ನಟಿ ಸ್ವಲ್ಪ ವಿಭಿನ್ನ. ಕಪ್ಪು ಬಣ್ಣದ ಬಿಕಿನಿ ತೊಟ್ಟು ಹೀಗೆ ಬ್ಯಾಕ್​ ಪೋಸ್​ ಕೊಟ್ಟಿರುವ ನಟಿಯ ಚಿತ್ರ ನೋಡಿದವರಿಗೆ ಈಕೆ ಯಾರು ಎಂಬ ಪ್ರಶ್ನೆ ಹಾಗೂ ಆಕೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡದೇ ಇರದು. ಹಾಗಿದ್ದರೆ ಯಾರು ಈ ಬಿಕಿನಿ ಸುಂದರಿ? ಆ ನಟಿ ಬಿಕಿನಿ ತೊಡ್ಟಿದ್ದೇಕೆ, ಪಡ್ಡೆ ಹಾಕಿ ರಿಯಾಕ್ಷನ್ ಹೇಗಿದೆ ಅನ್ನುವ ಮಾಹಿತಿ ಇಲ್ಲಿದೆ ನೋಡಿ. 
 
ಬಿಕಿನಿ ಅನ್ನೋದು ಈಗ ಸೆಲೆಬ್ರಿಟಿಗಳಿಗೆ ಕಾಮನ್​ ಆಗಿ ಹೋಗಿದೆ. ಅದರಲ್ಲೂ ಅವರು ಬೀಷ್​ ವೆಕೆಷನ್​ಗೆ ಹೋದರೆ ಮುಗಿದೇ ಹೋಯಿತು. ಅಲ್ಲಿ ಒಂದು ಬಿಕಿನಿ ಪೋಟೋ ಫಿಕ್ಸ್​. ತಮ್ಮ ಕೆಲಸದಿಂದ ಬಿಡುವು ಪಡೆದು ವಿದೇಶಕ್ಕೆ ತೆರಳುವ ನಟಿಯರು ಅಲ್ಲಿನ ಬೀಚ್​ಗಳಲ್ಲಿ ಬಿಕಿನಿ ತೊಟ್ಟು ಪೋಸ್​ ಕೊಡುತ್ತಿರುತ್ತಾರೆ. ಈಗಲೂ ಸಹ ಬಿಗ್​ಬಾಸ್​ ಖ್ಯಾತಿಯ ನಟಿಯೊಬ್ಬರ ಬಿಕಿನಿ ಫೋಟೋ ವೈರಲ್​ ಆಗುತ್ತಿದ. ಕಪ್ಪು ಬಣ್ಣದ ಬಿಕಿನಿ ತೊಟ್ಟು ಹೀಗೆ ಬ್ಯಾಕ್​ ಪೋಸ್​ ಕೊಟ್ಟಿರುವ ನಟಿಯ ಚಿತ್ರ ನೋಡಿದವರಿಗೆ ಈಕೆ ಯಾರು ಎಂಬ ಪ್ರಶ್ನೆ ಹಾಗೂ ಆಕೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡದೇ ಇರದು. ಹಾಗಿದ್ದರೆ ಯಾರು ಈ ಬಿಕಿನಿ ಸುಂದರಿ ಅಂತೀರಾ.
 
ಹಿಂದಿ ಬಿಗ್​ ಬಾಸ್​ 13ನೇ ಸೀಸನ್​ನಲ್ಲಿದ್ದ ಕರಿಷ್ಮಾ ತನ್ನಾ ಕಿರುತೆರೆಯ ಸ್ಟಾರ್​ ನಟಿ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಇವರು ಸದ್ಯ ತಮ್ಮ ಬಿಕಿನಿ ಫೋಟೋಯಿಂದಾಗಿ ಸದ್ದು ಮಾಡುತ್ತಿದ್ದಾರೆ. 18 ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಸದ್ಯ ಮಾಲ್ಡೀವ್ಸ್​ನಲ್ಲಿ ರಜೆಯ ಮಜದಲ್ಲಿದ್ದಾರೆ. ಅಲ್ಲಿನ ಬೀಚ್​ ಹಾಗೂ ರೆಸಾರ್ಟ್​ನಲ್ಲಿ ತೆಗೆದ ಕೆಲವು ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕರಿಷ್ಮಾ ಹಿಂದಿ ಹಾಗೂ ತೆಲುಗಿನಲ್ಲೂ ನಟಿಸಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಅಭಿನಯಿಸಿರುವ ಕರಿಷ್ಮಾ ವೆಬ್​ ಸರಣಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಈ ಬಿಕಿನಿ ಪೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

మరింత సమాచారం తెలుసుకోండి: