ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಾಮ್ ಗೋಪಾಲ್ ವರ್ಮಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಅಂತಹ ಅದ್ಭುತ ನಿರ್ದೇಶಕ ಇವರು. ಇಂತಹ ಅದ್ಭುತ ನಿರ್ದೇಶಕರೇ ಒಂದು ಪೋಟೋ ನೋಡಿ ಫುಲ್ ಶಾಕ್ ಆಗಿರುವ ಘಟನೆಯೊಂದು ನಡೆದಿದೆ. ಆ ಪೋಟೋ ಯಾರದ್ದು ಅಂತ ನೋಡಿದರೆ ನೀವೂ ಕೂಡ ಶಾಕ್ ಆಗ್ತೀರಾ.ಆ ಪೋಟೋ ಯಾರದ್ದು ಅಂತ ನಾವ್ ಹೇಳ್ತೀವಿ ಸ್ಟೋರಿ ಮುಂದೆ ಓದಿ.
 
ಸೋಮವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದು ಸಖತ್ ಸದ್ದು ಮಾಡಿದೆ. ಸ್ಟಾರ್ ಡೈರೆಕ್ಟರ್ ಮಗಟಾಪ್ ಲೆಸ್ ಆಗಿರುವ ನಟಿಯೊಬ್ಬರ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋ ಸಂಚಲನ ಸೃಷ್ಟಿಸಿದೆ. ಈ ಪೋಸ್ಟರ್ ನೋಡಿದ ಬಹುತೇಕ ಚಿತ್ರೋಧ್ಯಮಿಗಳು 'ಓಹ್ ಮೈ ಗಾಡ್...' ಎಂದು ಅಚ್ಚರಿಯಾಗಿದ್ದಾರೆ. 


ಅಷ್ಟಕ್ಕೂ,ಈ ಪೋಸ್ಟರ್ ನಲ್ಲಿರುವ ಈ ಯುವ ಜೋಡಿಗಳು ಯಾರು? ಇದು ಯಾವ ಚಿತ್ರದ್ದು? ಆಸ್ಟಾರ್ ನಿರ್ದೇಶಕ ಯಾರು? ಮುಂದೆ ಓದಿ.


 ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಪೂರಿ ನಟನೆಯ ಚಿತ್ರ ರೋಮ್ಯಾಂಟಿಕ್. ಈಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದು. ಈ ಹಿಂದೆ 'ಮೆಹಬೂಬ್' ಎಂಬ ಸಿನಿಮಾದಲ್ಲಿ ಆಕಾಶ್ ಪೂರಿ ನಾಯಕನಾಗಿ ಪ್ರವೇಶ ಮಾಡಿದ್ದರು. ಈಗ ಎರಡನೇ ಚಿತ್ರಕ್ಕೆ ಸಜ್ಜಾಗಿದ್ದು, ಮೊದಲ ನೋಟದಿಂದಲೇ ಕಣ್ಣು ಕುಕ್ಕುತ್ತಿದ್ದಾರೆ. ಟಾಪ್ ಲೆಸ್ ನಟಿ ಯಾರು? ಆಕಾಶ್  ನಟನೆಯ ರೋಮ್ಯಾಂಟಿಕ್ ಚಿತ್ರದಲ್ಲಿ ಟಾಪ್ ಲೆಸ್ ಆಗಿರುವ ನಟಿ ಕೆತಿಕಾ ಶರ್ಮಾ. ಡಬ್ ಸ್ಮಾಶ್ ವಿಡಿಯೋಗಳ ಮೂಲಕ ಇಂಟರ್ ನೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಕೆತಿಕಾ ಶರ್ಮಾ ಪೂರಿ ಮಗನ ಜೊತೆ ಟಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.  


 ಆರ್.ಜಿ.ವಿ 'ರೋಮ್ಯಾಂಟಿಕ್' ಚಿತ್ರದ ಬೋಲ್ಡ್ ಆಗಿರುವ ಫಸ್ಟ್ ಲುಕ್ ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಫುಲ್ ಫಿದಾ ಆಗಿದ್ದಾರೆ. ಪೂರಿ ಜಗನ್ನಾಥ್ ಮಗ ಮತ್ತು ಕೆತಿಕಾ ಶರ್ಮಾ ಅವರ ಹಾಟ್ ಲುಕ್ ಗೆ ಆರ್.ಜಿ.ವಿ ಖುಷಿಯಾಗಿದ್ದಾರೆ.


మరింత సమాచారం తెలుసుకోండి: