Indiaherald Group of Publishers P LIMITED

X
close save
crop image
x
Thu, Oct 17, 2019 | Last Updated 5:46 am IST

Menu &Sections

Search

ಮಹತ್ವದ ಚಿಂತನೆ ನಡೆಸಿದ ಸಾರಿಗೆ ಇಲಾಖೆ

ಮಹತ್ವದ ಚಿಂತನೆ ನಡೆಸಿದ ಸಾರಿಗೆ ಇಲಾಖೆ
ಮಹತ್ವದ ಚಿಂತನೆ ನಡೆಸಿದ ಸಾರಿಗೆ ಇಲಾಖೆ
http://apherald-nkywabj.stackpathdns.com/images/appleiconAPH72x72.png apherald.com
ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಗೆ ಬಂದ ಬಳಿಕ ದಂಡ ಮೊತ್ತದ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಕಡಿಮೆ ಮಾಡಲು ಸಾರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಹೌದು, ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸೆಪ್ಟೆಂಬರ್ 1 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. 


ಆದರೆ ಈ ತಿದ್ದುಪಡಿ ಜಾರಿಗೆ ಬರುತ್ತಿದ್ದಂತೆಯೇ ದೇಶದಾದ್ಯಂತ ಹಲವು ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ನೋಡಿದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹವಾಗಿದೆ. ಆದರೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಈ ದರವನ್ನು ಕಡಿತ ಮಾಡಲಾಗಿದೆ.


ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಇನ್ನಿತರೇ ವೇದಿಕೆಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ದರವನ್ನು ಕಡಿತ ಮಾಡೋ ಮೂಲಕ ಕರ್ನಾಟಕ ಸರ್ಕಾರವೂ ಈ ಕುರಿತು ಗಂಭೀರವಾದ ಚಿಂತನೆ ನಡೆಸಿತ್ತು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ದಂಡ ಮೊತ್ತ ಕಡಿಮೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದರು.


ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜ್ಯದಲ್ಲಿ ದಂಡ ಮೊತ್ತ ಕಡಿಮೆ ಮಾಡುವುದಾಗಿ ನಿನ್ನೆಯಷ್ಡೇ ಘೋಷಣೆ ಮಾಡಿದ್ದರು. ಇದಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದರಂತೆಯೇ ಬೇರೆ ರಾಜ್ಯದಲ್ಲಿಯೂ ಸಹ ಇದನ್ನು ಜಾರಿಗೆ ತರಬೇಕು ಎಂದು ಕೂಗು ಕೇಳಿ ಬರುತ್ತಿದೆ. ಹೀಗಾಗಿ ಕರ್ನಾದಲ್ಲಿಯೂ ಈ ದಂಡದ ಮೊತ್ತವನ್ನು ಕಡಿಮೆ ಮಾಡುವತ್ತ ಚಿತ್ತ ಹರಿಸಿದೆ ಎನ್ನಲಾಗುತ್ತಿದೆ. ಅಲ್ಲದೇ ಗೃಹ ಸಚಿವ ಬೊಮ್ಮಾಯಿ ಅವರು ಸಾರಿಗೆ ಇಲಾಖೆಗೆ ಈ ಕುರಿತು ಮನವಿ ಮಾಡಿದ್ದಾರೆ.


ಹೀಗಾಗಿ ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಇನ್ನೇನು ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಎಷ್ಟು ದಂಡವನ್ನು ಕಡಿಮೆ ಮಾಡಬೇಕು? ಎಂದು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ. ಇನ್ನು ಗುಜರಾತ್ ನಲ್ಲಿ ಹೆಲ್ಮೆಟ್ ರಹಿತ ಪ್ರಯಾಣಕ್ಕೆ 2000 ದಿಂದ 500ಕ್ಕೆ ಇಳಿಸಲಾಗಿದೆ. ಹೀಗೆ ಬೇರೆ ಬೇರೆ ದಂಢದ ಶುಲ್ಕವನ್ನು ಇಳಿಸಲಾಗಿದೆ.


transport department thinking to cut off the penalty
5/ 5 - (1 votes)
Add To Favourite
More from author
ಶಾಸಕ ಎಂ.ಬಿ.ಪಾಟೀಲ್ ಫುಲ್ ಗರಂ
ಯುವ ಕ್ರಿಕೆಟಿಗ ಮನೀಶ್ ಪಾಂಡೆ ಯಾವ ನಟಿಯನ್ನು ಮದುವೆಯಾಗ್ತಾರೆ ?
ಆರ್.ಅಶೋಕ್‍ಗೆ ಡಿಸಿಎಂ ಪಟ್ಟ ಸಿಗಲೇ ಇಲ್ಲವೆಂದು ನಗೆಗಡಲಲ್ಲಿ ತೇಲಿಸಿದ ಸಿದ್ದು
ಕಾಶ್ಮೀರದಲ್ಲಿ ರಕ್ತ ಹರಿಯುವುದಿರಲಿ, ಒಂದೇ ಒಂದು ಗುಂಡು ಸಿಡಿಯಲು ಬಿಟ್ಟಲ್ಲವೆಂದು ಅಮಿತ್ ಶಾ ಗುಡುಗು
ರಂಗನಾಯಕನ ಅವತಾರದಲ್ಲಿ ಕಾಮಿಡಿ ಕಿಂಗ್ ಜಗ್ಗೇಶ್
ಜಿ. ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಐಟಿ ದಾಳಿಗೆ ಕಾರಣ ಇದೇ ನೋಡಿ!
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗಾ ಮಾಡೋದು!?
ಕಿಚ್ಚಿನ ಹಳೇ ಲವ್​ ಸ್ಟೋರಿ ಇಲ್ಲಿದೆ ನೋಡಿ
ಮತ್ತೇ ಡಿಕೆ ಶಿವಕುಮಾರ್ ಗೆ ಎಷ್ಟು ದಿನ ಕಸ್ಟಡಿ ವಾಸ !?
ವಿಜಯ್ ಯಾರು ಎಂದು ಕೇಳಿದ ತಮನ್ನಾ?!
ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್
ಅಯೋಧ್ಯೆಯಲ್ಲಿ ಡಿ. 10ರವರೆಗೆ ನಿಷೇಧಾಜ್ಞೆ
ಸವರ್ಣದೀರ್ಘ ಸಂಧಿ ಎಂದರೇನು? ಇಲ್ಲಿದೆ ಉತ್ತರ
ಟಾಲಿವುಡ್ ಸಮಂತಾ ಯಾವ ಚಿತ್ರಕ್ಕೆ ಗುಡ್ ಬೈ ಹೇಳಿದ್ರು?
ಪಕ್ಕಾ ಹಳ್ಳಿ ಸೊಗಡಿನ ಲುಂಗಿ ಚಿತ್ರದ ವಿಮರ್ಶೆ
ಬೈಎಲಕ್ಷನ್ ಗೆ ಸಿದ್ದು ಮಾಸ್ಟರ್ ಪ್ಲಾನ್
ಇಂಡೋನೇಷಿಯಾದಲ್ಲಿ ಶೂಟಿಂಗ್ ಮಾಡಿದ ಸ್ಯಾಂಡಲ್ ವುಡ್ ಚಿತ್ರ
ಹಳ್ಳಿ ಹಕ್ಕಿ ಹೊಸ ಜಿಲ್ಲೆಗೆ ಆಗ್ರಹ
ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ
ಪಂಚಭೂತಗಳಲ್ಲಿ ಲೀನವಾದ ರಮೇಶ್
ಸದ್ದು ಮಾಡಲು ಶುರುಮಾಡಿದ ಬಿಗಿಲ್ ಚಿತ್ರ
ಸರಿಲೇರು ನೀಕೆವ್ವರು ಚಿತ್ರದ ಯಾವಾಗ ಬಿಡುಗಡೆ​ ಗೊತ್ತಾ!?
ಬಿಗ್ ಬಾಸ್ ಗೆ ಹೋಗ್ತಾರಾ ರವಿ ಬೆಳಗೆರೆ
ಅಧಿವೇಶನದಲ್ಲಿ ಎಷ್ಟು ಮೊತ್ತದ ಬಜೆಟ್ ಪಾಸಾಯ್ತು?
ಎಂಟಿಬಿ ಮಣಿಸಲು ಸಿದ್ದು ಬ್ರಹ್ಮಾಸ್ತ್ರ
‘ಗೋ ಬ್ಯಾಕ್‌ ಮೋದಿ’ ಹಿಂದೆ ಪಾಪಿ ಪಾಕ್‌ ಹಸ್ತ!?
ಸಿನಿಮಾ ವಿಮರ್ಶೆ: ಎಲ್ಲಿದೆ ಇಲ್ಲಿ ತನಕ ಚಿತ್ರದ ಅಸಲೀ ಸ್ಟೋರಿ
ಡಬ್ಬಿಂಗ್ ಕುರಿತ ಟೀಕೆಗಳಿಗೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್
ಕನಿಷ್ಠ ಆರು ದಿನಕ್ಕೆ ಅಧಿವೇಶನ ವಿಸ್ತರಿಸಲು ಸಿದ್ದು ಗುಡುಗು
ಡಿ ಬಾಸ್ ನ 'ಒಡೆಯ' ಚಿತ್ರದ ಟೀಸರ್ ಬಿಡುಗಡೆ ವಿಳಂಬ
ಸ್ಯಾಂಡಲ್‌ವುಡ್‌ನಲ್ಲಿ ಬಾಹುಬಲಿ..!
ಬಾಕ್ಸ್ ಆಫೀಸ್ ನಲ್ಲಿ ವಾರ್ ಧೂಳೀಪಟ
ಸಲ್ಮಾನ್ ಖಾನ್ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಗೊತ್ತಾ!?
ಯಡಿಯೂರಪ್ಪ ನವರಿಗೆ ಪತ್ರ ಬರೆದ ಸಿದ್ದರಾಮಯ್ಯ
ಕಲಾಪದಲ್ಲಿಂದು ಸಿದ್ದರಾಮಯ್ಯ ಮಾಧುಸ್ವಾಮಿ ನಡುವೆ ನಡೆದಿದ್ದೇನು!?
ಈಶ್ವರಪ್ಪ ಸಿದ್ದರಾಮಯ್ಯ ವಾಕ್ಸಮರ!
About the author

Bharath has been the knowledge focal point for the world, As Darvin evolution formula End is the Start ... Bharath again will be the Knowledge Focal Point to the whole world. Want to hold the lamp and shine light on the path of greatness for our country Bharath.