Indiaherald Group of Publishers P LIMITED

X
close save
crop image
x
Tue, Oct 22, 2019 | Last Updated 6:54 pm IST

Menu &Sections

Search

ಒಂದು ರೂ.ಗೆ ಇಡ್ಲಿ ಮಾರುವ ಅಜ್ಜಿಯನ್ನು ಮೆಚ್ಚಿಕೊಂಡ ಆನಂದ್ ಮಹೀಂದ್ರಾ

ಒಂದು ರೂ.ಗೆ ಇಡ್ಲಿ ಮಾರುವ ಅಜ್ಜಿಯನ್ನು ಮೆಚ್ಚಿಕೊಂಡ ಆನಂದ್ ಮಹೀಂದ್ರಾ
ಒಂದು ರೂ.ಗೆ ಇಡ್ಲಿ ಮಾರುವ ಅಜ್ಜಿಯನ್ನು ಮೆಚ್ಚಿಕೊಂಡ ಆನಂದ್ ಮಹೀಂದ್ರಾ
http://apherald-nkywabj.stackpathdns.com/images/appleiconAPH72x72.png apherald.com
ಲಾಭ ಇಲ್ಲದೇ ಯಾರು ವ್ಯಾಪಾರ ಮಾಡುತ್ತಾರೆ ಹೇಳಿ? ನೋ ಸಾಧ್ಯವೇ ಇಲ್ಲ. ಅದರೆ ಇಲ್ಲೊಬ್ಬ ಅಜ್ಜಿ ಇದ್ದಾಳೆ ಅವರು ಇಡ್ಲಿ ಮಾರುತ್ತಾಳೆ. ಅಷ್ಟಕ್ಕೂ ನಿಮಗೆ ಹೊರಗೆ ಇಡ್ಲಿ ಎಷ್ಟು ರೂಪಾಯಿಗೆ ಸಿಗಬಹುದು? ಚಿಕ್ಕದಾದ ಒಂದು ಇಡ್ಲಿಗೆ 5 ರೂ ಅಷ್ಟು ಕಡಿಮೆಗೆ ಸಿಗಬಹುದು. ಆದರೆ ಈ ಅಜ್ಜಿ ಒಂದು ರೂ.ಗೆ ಒಂದು ಇಡ್ಲಿ ಮಾರುತ್ತಾಳೆ. 


ಹೌದು ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಿರಬೇಕು ಅಲ್ಲವೇ? ಹೌದು ತಮಿಳುನಾಡು ರಾಜ್ಯದ ಕೋಯಿಮತ್ತೂರಿನ 82 ವರ್ಷದ ಅಜ್ಜಿ ಕಮಲಥಾಲ್. ಈಕೆ ತನ್ನ ಮೂವತ್ತು ವರ್ಷಗಳಿಂದಲೂ ಪುಟ್ಟದಾದಂತ ಗೂಡಡಂಗಡಿಯಲ್ಲು ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾಳೆ. ಅಚ್ಚರಿ ಸಂಗತಿ ಎಂದರೆ ಈಕೆ ತನ್ನ ಇಳಿ ವಯಸ್ಸಿನಲ್ಲಿಯೂ 400-500 ಇಡ್ಲಿ ಮಾಡುತ್ತಾಳೆ. ಈ ಎಲ್ಲ ಇಡ್ಲಿಗಳನ್ನೂ ಈಕೆ ಕೇವಲ 1 ರೂ.ಗೆ ಮಾರಾಟ ಮಾಡುತ್ತಾರೆ. 


ಹೌದು ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಅಜ್ಜಿಯ ಕತೆ ಇದೀಗ ಇಡೀ ದೇಶಕ್ಕೂ ಗೊತ್ತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಅಜ್ಜಿಯನ್ನು ಇಡ್ಲಿ ಮಾಡೋಕೆ ಅಡುಗೆ ಅನಿಲವನ್ನು ಯಾಕೆ ಬಳಕೆ ಮಾಡೋದಿಲ್ಲ ಎಂದು ಪತ್ರಕರ್ತರು ಕೇಳಿದಾಗ ಅಜ್ಜಿ ಹೇಳೋದೇನು ಗೊತ್ತಾ? ನನಗೆ ಅಡುಗೆ ಅನಿಲ ಬಳಕೆ ಮಾಡೋದು ಗೊತ್ತಿಲ್ಲ ಎನ್ನುತ್ತಾರೆ.


ಅಜ್ಜಿ 500 ಇಡ್ಲಿ ಮಾಡಬೇಕು ಅಂದರೆ ಸುಮ್ಮನೇ ಮಾತಲ್ಲ. ಹೌದು ಯಾಕೆಂದರೆ ಅವಳು ಎದ್ದೆಳೋದು ಬೆಳಗಿನ ಜಾವ 5ಕ್ಕೆ. ಹೌದು ಆಗಲೇ 8 ಕೆ.ಜಿ ಹಅಕ್ಕಿಯನ್ನು ತಾವೇ ರುಬ್ಬುತ್ತಾರೆ ಜತೆಗೆ ಚಟ್ನಿಯನ್ನೂ ತಯಾರಿಸಿ, ಒಲೆಯ ಮೇಲೆ ಹಬೆಯಾಡುವ ಬಿಸಿ ಬಿಸಿ ಇಡ್ಲಿ ತಯಾರಿಸಿಕೊಂಡು ಬೆಳಿಗ್ಗೆ ಏಳು ಗಂಟೆಗೆ ಅಂಗಡಿ ತೆಗೆಯುತ್ತಾರೆ. ನೂರಾರು ಜನಕ್ಕೆ ಕೇವಲ ಒಂದು ರೂಪಾಯಿಗೆ 1 ರೂ ಇಡ್ಲಿ ನೀಡುತ್ತಾರೆ.


ವಿವಿಧ ಖಾಸಗಿ ವಾಹಿನಿಯಲ್ಲಿ ಈ ಕುರಿತು ವರದಿಯಾದ ಬಳಿಕ ಮಹೀಂದ್ರಾ ಗ್ರೂಪ್ ಆನಂದ ಮಹೀಂದ್ರಾ ಅವರು ಈಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆಕೆಯ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ ಅಜ್ಜಿಯ ಅಡುಗೆ ಅನಿಲ್ ಖರೀದಿಗೆ ನಾನು ಸಹಾಯ ಮಾಡಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.


anand mahindra announced that he will help to kamalathal
5/ 5 - (1 votes)
Add To Favourite
More from author
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ, ಸವದಿ ಭರವಸೆ
ಹೆಚ್.ಡಿ.ಕೆ ಯಿಂದ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನ
ಭರ್ಜರಿ ಜನ ಬೆಂಬಲದೊಂದಿಗೆ ಬಹುಮತ ಸಾಧಿಸಿದ ಅಧ್ಯಕ್ಷ
ದರೋಡೆ ಮಾಡಲು ಸೈಲೆಂಟಾಗೇ ಸಿದ್ದವಾದ ದಂಡುಪಾಳ್ಯ-4
ಚಂದನವನದ ಯುವ ಜೋಡಿ ಚಂದನ್ ಶೆಟ್ಟಿ ನಿವೇದಿತಾ ಗೌಡ ನಿಶ್ಚಿತಾರ್ಥ
ಸಲ್ಮಾನ್ ಕಿಚ್ಚ ಸುದೀಪ್ ಅಭಿನಯದ ದಬಾಂಗ್ 3 ಕನ್ನಡದಲ್ಲಿಯೇ ವೀಕ್ಷಿಸಿ
ಪಕ್ಷ ವಿರೋಧಿ ಹೇಳಿಕೆಗೆ ಕೇಂದ್ರಕ್ಕೆ ಉತ್ತರಿಸಿದ ಯತ್ನಾಳ್
ಡಿಕೆ ಶಿವಕುಮಾರ್ ಸೋನಿಯಾ ಗಾಂಧಿ ಭೇಟಿ
ಸಾಮಾನ್ಯ ಕತೆಯಾದರೂ ಜನಮೆಚ್ಚುವ ಅಸುರನ್
ಗಿರ್ವಿುಟ್​ ಚಿತ್ರಕ್ಕೆ ದನಿಗೂಡಿಸಿದ ರಾಕಿಂಗ್ ದಂಪತಿ
ಅಯೋಧ್ಯೆ ಎಲ್ಲಾ ಪ್ರದೇಶ ನಮಗೆ ಕೊಡಿ ಎಂದು ಕೇಳಿದ್ಯಾರು ಗೊತ್ತಾ?
ಘರ್ಜಿಸಿದ ಸಿದ್ದು... ಯಾಕೆ ಗೊತ್ತಾ!?
ಮುದ್ದು ಹುಡುಗಿ ರಶ್ಮಿಕಾ ಹಳ್ಳಿಯಲ್ಲಿ ಯಾಕೆ ಕುರಿ ಕಾಯಿಸುತ್ತಿದ್ದಾಳೆ ಗೊತ್ತಾ?
ಬಿಜೆಪಿಯು ಕುತಂತ್ರಿ ಪಕ್ಷ ಎಂದು ಗುಡುಗಿದ ಗುಂಡೂರಾವ್
ಟಾರ್ಚ್ ಹಿಡಿದು ಸಭೆ ನಡೆಸಿದ ಸಚಿವ
ರಾಜ್ಯಪಾಲರನ್ನೂ ಭೇಟಿ ಮಾಡಲೆಬೇಕೆಂದ ರೈತರು. ಯಾಕೆ ಗೊತ್ತಾ!?
ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು
ಆರ್ಥಿಕ ಹಿಂಜರಿತದಿಂದ ಹರಿದೋಗಿರೋ ಪ್ಯಾಂಟ್​​ ಧರಿಸಿದ ನಟಿ
ಚಿತ್ರ ವಿಮರ್ಶೆ: ಹರೆಯದ ಹುಡುಗರ ತುಂಟಾಟವೇ ಗಂಟುಮೂಟೆ
ಸಾಂಸ್ಕೃತಿಕ ನಗರಿಯಲ್ಲಿ ಎನ್‌ಟಿಎಂಸ್ ಶಾಲೆ ಉಳಿಸಲು ರಿಷಭ್‌ ಶೆಟ್ಟಿ ಏನ್ ಮಾಡಿದ್ರು?
ಕಿಚ್ಚ ಸುದೀಪ್ ದಂಪತಿಯ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಹೇಗಿತ್ತು?
ಹಾಸನಾಂಬ ದೇಗುಲದ ಆಮಂತ್ರಣ ಪತ್ರಿಕೆಯಲ್ಲಿ ಹೆಸರೇ ಇಲ್ಲ
ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಸಂಸದ
ಆಟೋ ಶಂಕರ್ ನಾಗ್ ಬಗ್ಗೆ ಅಪರೂಪದ ವಿಚಾರಗಳು
ಬಾಲಿವುಡ್ ಬಿಗ್ ಬಾಸ್ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು
ಉಗ್ರರು ಎಲ್ಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ನೀಡಿದ ಗೃಹ ಸಚಿವ
ಆಸ್ತಿ ಗಳಿಕೆಯಲ್ಲಿ ಡಿಕೆ ಶಿವಕುಮಾರ್ ವಿಶ್ವ ದಾಖಲೆ
ಇನ್ಫೋಸಿಸ್​ ನಾರಾಯಣ ಮೂರ್ತಿ ದಂಪತಿಯ ಲವ್​ ಸ್ಟೋರಿ ಸಿನಿಮಾ
ಇರ್ಫಾನ್ ಪಠಾಣ್ ಹೊಚ್ಚ ಹೊಸ ಚಿತ್ರದ ನಾಯಕಿ ಇವರೇ ನೋಡಿ
ವಿವಾದಾತ್ಮಕ ಹೇಳಿಕೆ ನೀಡಿದ ಬಿ.ಎಸ್.ಯಡಿಯೂರಪ್ಪ
ಮಾಜಿ ಸಿಎಂ ಸಿದ್ದುಗೆ ಗುಮ್ಮಿದ ಯಡಿಯೂರಪ್ಪ
ಹಳ್ಳಿಹಕ್ಕಿ ವಿಶ್ವನಾಥ್ ಸಾ. ರಾ ಮಹೇಶ್ ರ ಆಣೆ-ಪ್ರಮಾಣೆಗಳ ಬಗ್ಗೆ ಹೆಚ್.ಡಿ.ಕೆ ಏನಂದ್ರು
ಯಾರಾದರೂ ಸರಿಯೇ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ
ಆಯುಷ್ಮಾನ್ ಚಿತ್ರದ ವಿಶೇಷ ಸಸ್ಪೆನ್ಸ್ ಏನ್ ಗೊತ್ತಾ!
ಮುಖ್ಯಮಂತ್ರಿ ಆಗ್ತಾರಂತೆ ಹಿರಿಯ ಶಾಸಕ ಉಮೇಶ್ ಕತ್ತಿ ವಿಶ್ವಾಸ
ಈ ನಟನನ್ನು ನೋಡಲೇಬೇಕೆಂದು ​ ಮರವೇರಿದ ಯುವತಿ
About the author

Bharath has been the knowledge focal point for the world, As Darvin evolution formula End is the Start ... Bharath again will be the Knowledge Focal Point to the whole world. Want to hold the lamp and shine light on the path of greatness for our country Bharath.