ಬಾಹುಬಲಿ ಖ್ಯಾತಿಯ ಪ್ರಭಾಸ್ ಬಳಿಕ ನಟ ಮಹೇಶ್ ಬಾಬು ಬಾಲಿವುಡ್ ಮಾರುಕಟ್ಟೆ ಮೇಲೆ ಕಣ್ಣು ನೆಟ್ಟಿದ್ದಾರೆ. ಪ್ರಸ್ತುತವಿದು ಬಿಸಿ ಬಿಸಿ ಯಾಗಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಆಕ್ಷನ್ ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ಸಿನಿಮಾ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಹೊಸ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ ಎಂಬುದು ತಿಳಿದು ಬಂದಿದೆ. 


ಪ್ರಸ್ತುತ ಇದೀಗ ಭಾರತೀಯ ಸಿನಿಮಾ ರಂಗದಲ್ಲಿ ಬಹುಭಾಷಾ ಸಿನಿಮಾಗಳ ಹಬ್ಬ ಬಾಹುಬಲಿ ಆಗು ಕೆಜಿಎಫ್ ಸಿನಿಮಾಗಳ ಯಶಸ್ಸಿನ ನಂತರ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಹಾಗೂ ನಟರು ಸಿನಿಮಾಗಳ ಮೇಲೆ ಕಣ್ಣು ನೆಟ್ಟಿದ್ದಾರೆ. 
ಈಗ ಮಹೇಶ್ ಬಾಬು ಅವರ ಸಿನಿಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ನೀಲಿ ಚಿತ್ರವನ್ನು ಕೆಜಿಎಫ್ ನಂತೆ ಮಾಡಲು ಯೋಜನೆ ಮಾಡಿದ್ದಾರಂತೆ ಕೆಜಿಎಫ್ ಭಾಗ-2 ಚಿತ್ರದ ರಣರಂಗದಲ್ಲಿ ಬಿಜಿಯಾಗಿರುವ ಪ್ರಶಾಂತ್ ಕಳೆದವಾರ ಬಿಡುವು ಮಾಡಿಕೊಂಡು ಮಹೇಶ್ ಬಾಬು ಅವರನ್ನು ಭೇಟಿ ಮಾಡಿ ಕತೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಜೊತೆ ಕೆಲಸ ಮಾಡಲು ಪ್ರಿನ್ಸ್ ಒಪ್ಪಿಗೆ ಸೂಚಿಸಿದ್ದಾರೆ. ಮಹೇಶ್ ಬಾಬು ಸದ್ಯ ಸರಿಲೇರು ನೀಕೆವ್ವರು ಚಿತ್ರದ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ. 


ಈ ಚಿತ್ರದ ನಾಯಕಿ  ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈ ಚಿತ್ರ ಮುಖ್ಯ ದೃಶ್ಯಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಬಾಬು ಅವರ ಹೊಸ ಚಿತ್ರ ಕೆಜಿಎಫ್ ಭಾಗ-2 ಬಿಡುಗಡೆಯ ನಂತರ ಸೆಟ್ಟೇರಲಿದೆ ಎಂಬುದು ತಿಳಿದು ಬಂದಿದೆ. 
ಪ್ರಸ್ತುತ ಪ್ರಶಾಂತ್ ನೀಲ್ ಪಂಚ ಭಾಷೆಯಲ್ಲಿ ತೆರೆ ಕಂಡು ಖ್ಯಾತಿ ಪಡೆದ ಕೆ ಜಿ ಎಫ್ ಪಾರ್ಟ್ 2 ನ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ. ಕೆ ಜಿ ಎಫ್ ಚಿತ್ರದ ಭಾಗ 1 ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದರು. ಪ್ರಸ್ತುತ ಪ್ರಶಾಂತ್ ನೀಲ್ ಮಹೇಶ್ ಸಿನಿಮಾ ಓ ಕೆ ಆಗಿದ್ದು, ಈಗಿನಿಂದಲೇ ನಿರೀಕ್ಷೆ ಹುಟ್ಟುಹಾಕಿದ


మరింత సమాచారం తెలుసుకోండి: