Indiaherald Group of Publishers P LIMITED

X
article data
crop image
x
ihg-logo
ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಗ್ಗೆ ಸಿದ್ದು ಟ್ವೀಟ್. ಏನದು ಗೊತ್ತಾ!?

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಗ್ಗೆ ಸಿದ್ದು ಟ್ವೀಟ್. ಏನದು ಗೊತ್ತಾ!?

ಅನಿಷ್ಠ ಪದ್ದತಿ ಹಾಗೂ ಆಚರಣೆಯನ್ನು ನಿಷೇಧಿಸುವ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಂದಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಹೌದು, ಸಿದ್ದರಾಮಯ್ಯ ಒಪ್ಪಿದ್ದಾರೆ. ನಿಜ ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಆದರೆ ಇದೇ ವೇಳೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು ನಮ್ಮ ಸರಕಾರದ ಅವಧಿಯಲ್ಲಿ ಕಾಯ್ದೆ ಜಾರಿಗೆ ವಿರೋಧಿಸಿದವರು ಇಂದು ಜಾರಿಗೆ ತಂದಿರೋದು ವಿಪರ್ಯಾಸ ಎಂದು ಟ್ವೀಟಿಸಿದ್ದಾರೆ. 

ನಿಖಿಲ್ ಈಗ ಧನುಷ್ ಐಪಿಎಸ್

ನಿಖಿಲ್ ಈಗ ಧನುಷ್ ಐಪಿಎಸ್

ಶಾಸಕರಾಗಿಯೇ ಕುರುಕ್ಷೇತ್ರದಂತಹ ಐತಿಹಾಸಿಕ ಚಿತ್ರ ನಿರ್ದೇಶಿಸಿರುವ ಮುನಿರತ್ನ ಭಾರೀ ಯಶಸ್ಸನ್ನು ಕಂಡಿದ್ದರು. 3ಡಿ ಹಾಗೂ 2ಡಿ ರೂಪದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾದಲ್ಲಿ ಸ್ಯಾಂಡಲ್‌ ವುಡ್‌ ನ ಬಹುತೇಕ ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದರು. ಅಂಬರೀಷ್‌, ಶ್ರೀನಾಥ್‌, ರವಿಚಂದ್ರನ್‌, ಶ್ರೀನಿವಾಸಮೂರ್ತಿ, ಭಾರತಿ ವಿಷ್ಣುವರ್ಧನ್‌, ದರ್ಶನ್‌, ಮೇಘನಾ ರಾಜ್‌, ಹರಿಪ್ರಿಯಾ, ರವಿಶಂಕರ್, ಸ್ನೇಹಾ ಹೀಗೆ ಅನೇಕ ತಾರೆಯರು ಚಿತ್ರದಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ, ನಟ ನಿಖಿಲ್‌ ಕುಮಾರ್ ಕೂಡ ಈ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದರು.

ಸಿಎಎ ಭಿನ್ನಮತ: ದೆಹಲಿ ಚುನಾವಣೆಯಲ್ಲಿ ಅಕಾಲಿದಳ ಮೌನ

ಸಿಎಎ ಭಿನ್ನಮತ: ದೆಹಲಿ ಚುನಾವಣೆಯಲ್ಲಿ ಅಕಾಲಿದಳ ಮೌನ

ನ್ಯೂ ಡೆಲ್ಲಿ: ಪ್ರಸ್ತುತ ರಾಷ್ಟ್ರಾದ್ಯಂತ ರಾಷ್ಟ್ರೀಯ ಪೌರತ್ವ ತಿದ್ದುಪಡಿ, ಎನ್.ಆರ್.ಸಿ ಬಗ್ಗೆ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಚುನಾವಣಾ ಆಯೋಗ ದೆಹಲಿ ಚುನಾವಣೆ ದಿನಾಂಕ ಘೋಷಿಸಿದೆ. ತನ್ನ ಮಿತ್ರಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ಕೆಲವೊಂದು ಅಂಶಗಳ ಕುರಿತಾಗಿರುವ ಭಿನ್ನಮತದ ಕಾರಣದಿಂದ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ಶಿರೋಮಣಿ ಅಕಾಲಿ ದಳ ಮೌನವಾಗಿದ್ದಾರೆ.

ಮಂಗಳೂರಿನಲ್ಲಿ ಸಜೀವ ಬಾಂಬ್‌ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದೇನು ಗೊತ್ತಾ?

ಮಂಗಳೂರಿನಲ್ಲಿ ಸಜೀವ ಬಾಂಬ್‌ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದೇನು ಗೊತ್ತಾ?

ಹಾಸನ: ರಾಜ್ಯದಲ್ಲಿ ಸೋಮವಾರ ಯಾರು ಊಹಿಸದ ಘಟನೆಯೊಂದು ನಡೆದೇ ಹೋಯಿತು. ಹೌದು, ಅದೇನೆಂದರೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ. ಇದರಿಂದ ತುಂಬಾ ಅಪಾಯಕಾರಿ ಎಂದು ಸುದ್ದಿಗಳು ಹರಿದಾಡಿದವು. ಇದರ ಬಗ್ಗೆ ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣ ಏನ್ ಹೇಳಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಆ ಮಾಹಿತಿ. 

ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ತೆಲುಗು ನಟಿಯಾರು?

ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ತೆಲುಗು ನಟಿಯಾರು?

ಚಿಕ್ಕಬಳ್ಳಾಪುರ: ಟಾಲಿವುಡ್‍ ನ ಖ್ಯಾತ ನಟಿ ಮೌರ್ಯಾನಿ, ಸೋಮವಾರ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ಬಳಿ ಇರುವ ಮಾನಸ ವೃದ್ಧಾಶ್ರಮದಲ್ಲಿ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡದ್ದಾರೆ. ಅಭಿಮಾನಿಗಳಿಗೆ ಈ ವಿಷಯ ಬಹು ಇಷ್ಟವಾಗಿದ್ದು , ಅವರ ಬರ್ತಡೇ ಸಂಭ್ರಮಾಚರಣೆ ಗೆ ಅರ್ಥ ಬಂದಿದೆ ಎಂದಿದ್ದಾರೆ.

ಕ್ರಿಕೆಟಿಗ ಶ್ರೀಶಾಂತ್‌ ರಿಂದ ಜಾಗತಿಕ ಮಟ್ಟದ ಕ್ರೀಡಾ ಅಕಾಡೆಮಿ ಸ್ಥಾಪನೆ, ಯಾರಾರಿಗೆ ಅವಕಾಶ ಗೊತ್ತಾ!?

ಕ್ರಿಕೆಟಿಗ ಶ್ರೀಶಾಂತ್‌ ರಿಂದ ಜಾಗತಿಕ ಮಟ್ಟದ ಕ್ರೀಡಾ ಅಕಾಡೆಮಿ ಸ್ಥಾಪನೆ, ಯಾರಾರಿಗೆ ಅವಕಾಶ ಗೊತ್ತಾ!?

ಉಡುಪಿ: ಶ್ರೀಶಾಂತ್ , ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ. ಹೌದು, ಕಾರಣಾಂತರಗಳಿಂದ ಇದೀಗ ಟೀಂ ಇಂಡಿಯಾದಲ್ಲಿ ಆಟ ಆಡದೇ ಇರಬಹುದು ಆದರೆ ಒಳ್ಳೆ ಕೆಲಸ ಮಾಡಲು ಮುಂದಾಗಿದ್ದಾರೆ. ಹೌದು, ಅದು ಕ್ರಿಕೆಟ್ ಅಕಾಡೆಮಿ ಸ್ಥಾಪನೆ. ಅದರಲ್ಲಿ ಯಾರು ತರಭೇತಿ ಪಡೆಯಬಹುದು ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ. 

ಮುಂದಿನ ಐಪಿಎಲ್ ನಲ್ಲೂ ಎಂ.ಎಸ್ ಧೋನಿ ಆಡೋದು ಫಿಕ್ಸ್

ಮುಂದಿನ ಐಪಿಎಲ್ ನಲ್ಲೂ ಎಂ.ಎಸ್ ಧೋನಿ ಆಡೋದು ಫಿಕ್ಸ್

ಚೆನ್ನೈ: ಮಹೇಂದ್ರ ಸಿಂಗ್ ಧೋನಿ, ಟೀಂ ಇಂಡಿಯಾದ ದಿ ಗ್ರೇಟ್ ಕ್ಯಾಪ್ಟನ್. ಹೌದು, ಭಾರತಕ್ಕೆ ಎರಡೆರೆಡು  ವಿಶ್ವಕಪ್ ಗೆದ್ದುಕೊಡುವ ಮೂಲಕ ಪ್ರತೀ ಭಾರತೀಯ ಕ್ರಿಕೆಟ್ ಅಭಿಮಾನಿಯ ಹೃದಯದಾಳದಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರೆಂದರೇ  ಅದು ಮಹೇಂದ್ರ ಸಿಂಗ್ ಧೋನಿ. ಹೌದು, ಇದೀಗ ಎಲ್ಲೆಡೆ ಧೋನಿ ವಿದಾಯದ ಮಾತುಗಳು ಕೇಳಿ ಬರುತ್ತಿದ್ದು, ಆದರೂ ಕೂಡ ಅಭಿಮಾನಿಗಳು ಬೇಸರ ಪಟ್ಟು ಕೊಳ್ಳುವ ಅಗತ್ಯತೆ ಇಲ್ಲ. ಯಾಕೆ ಗೊತ್ತಾ. ಇಲ್ಲಿದೆ ನೋಡಿ ಮಾಹಿತಿ. 

ರಾಜಮೌಳಿ ನಿರ್ದೇಶನದ ಆರ್‌.ಆರ್‌.ಆರ್‌ ನಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಮಾತಿಗೆ ಸುದೀಪ್ ಪ್ರತಿಕ್ರಿಯೆ ಏನು?

ರಾಜಮೌಳಿ ನಿರ್ದೇಶನದ ಆರ್‌.ಆರ್‌.ಆರ್‌ ನಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಮಾತಿಗೆ ಸುದೀಪ್ ಪ್ರತಿಕ್ರಿಯೆ ಏನು?

ಬಾಹುಬಲಿ ಯಂತಹ ಬ್ಲಾಗ್ ಬ್ಲಾಸ್ಟರ್ ಸಿನಿಮಾವನ್ನು ಪ್ರಪಂಚಕ್ಕೆ ಪರಿಚರಿಯಿದ ರಾಜಮೌಳಿ ನಿರ್ದೇಶನದ 'ಆರ್‌ ಆರ್‌ ಆರ್‌’ ಚಿತ್ರದಲ್ಲಿ ಸುದೀಪ್‌ ನಟಿಸಲಿದ್ದಾರಂತೆ. ಚಿತ್ರದಲ್ಲಿ ಅವರು ಪೊಲೀಸ್‌ ಅಧಿಕಾರಿಯ ಪಾತ್ರ ಮಾಡಲಿದ್ದಾರಂತೆಂದು ಹೀಗೊಂದು ಸುದ್ದಿ ಒಂದೆರಡು ದಿನಗಳಿಂದ ಹರಿದಾಡುತ್ತಿತ್ತು. ಅದಕ್ಕೆ ಕಾರಣ ರಾಜ್‌ಮೌಳಿ ಹಾಗೂ ಸುದೀಪ್‌ ನಡುವಿನ ಸ್ನೇಹ. ರಾಜಮೌಳಿ ನಿರ್ದೇಶನದ 'ಈಗ’ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡಿದ್ದು, ಆ ನಂತರ “ಬಾಹುಬಲಿ- ದಿ ಬಿಗಿನಿಂಗ್‌’ ನಲ್ಲೂ ಸುದೀಪ್‌ ನಟಿಸಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ​ ಇಂಡಿಯಾ ಆಟಗಾರ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ​ ಇಂಡಿಯಾ ಆಟಗಾರ

ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ವಿತೀಯ ತ್ರಿಶತಕ ಬಾರಿಸಿ ದಾಖಲೆ ಬರೆದಿರುವ ಟೀಂ ಇಂಡಿಯಾ ಆಟಗಾರ ಕನ್ನಡಿಗ ಇದೀಗ ತಮ್ಮ ಬಹು ಕಾಲದ  ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದು ಯಾರು, ಆ ಕನ್ನಡಿಗನ ಮದುವೆ ಹೇಗಾಯಿತು ಎಂಬ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 

Editor Picks

more

Latest News

more

Popular News

more

Latest Gallery

Actress Photos

Actors Photos

Events Photos

Sizzlers Photos

cartoon

panchangam

Load More explore more stories by hitting the load more, all the interesting news and updates at your finger tips.
that is all that we have in this space, we have much more that you can explore...
Start = 11:16:08.194 PM End = 11:16:10.068 PM
This language is not enabled yet, we will be launching it soon.
Redirecting you to English in 5 seconds...