Indiaherald Group of Publishers P LIMITED

X
close save
crop image
x
Tue, Oct 15, 2019 | Last Updated 5:16 pm IST

Menu &Sections

Search

ಸು.60 ವರ್ಷಗಳ ನಂತರ ಮೊಳಕಾಲ್ಮುರು ಕ್ಷೇತ್ರಕ್ಕೆ ಸಚಿವ ಒಲಿದ ಸಚಿವ ಸ್ಥಾನ

ಸು.60 ವರ್ಷಗಳ ನಂತರ ಮೊಳಕಾಲ್ಮುರು ಕ್ಷೇತ್ರಕ್ಕೆ ಸಚಿವ ಒಲಿದ ಸಚಿವ ಸ್ಥಾನ
ಸು.60 ವರ್ಷಗಳ ನಂತರ ಮೊಳಕಾಲ್ಮುರು ಕ್ಷೇತ್ರಕ್ಕೆ ಸಚಿವ ಒಲಿದ ಸಚಿವ ಸ್ಥಾನ
http://apherald-nkywabj.stackpathdns.com/images/appleiconAPH72x72.png apherald.com
ಸ್ವಾತಂತ್ರ್ಯ ಸಿಕ್ಕು 73 ವರ್ಷಗಳು ಕಳೆದರು ಸಹ ಅಭಿವೃದ್ಧಿಯಲ್ಲಿ ಮರಿಚಿಕೆಯಾದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಇದೀಗ ಸಚಿವ ಬಿ.ಶ್ರೀರಾಮುಲು ಅವರಿಂದ ಬಳಕಿಗೆ ಬಂದಿದೆ. ಸುಮಾರು 60 ವರ್ಷಗಳಾದರೂ ಸಹ ಒಂದೇ ಒಂದು ಸಚಿವ ಸ್ಥಾನ ಸಿಗದ ನತದೃಷ್ಠ ತಾಲ್ಲೂಕ್ ಇದು. ಇಲ್ಲಿಯ ಜನರಿಗೆ ಅಭಿವೃದ್ಧಿಯೆಂದರೆ ಏನು? ಎಂಬುದು ತಿಳಿದೇ ಇಲ್ಲ. ಶಾಸಕರು ತಮ್ಮ ಶಾಸಕ ನಿಧಿಯಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದ್ದಾರೆಯೇ ಹೊರತು ಒಬ್ಬರೂ ಸಹ ಸಚಿವ ಸ್ಥಾನ ಪಡೆದು ಅಭಿವೃದ್ಧಿ ಪಡಿಸಲಿಲ್ಲ.


ಆದರೆ ಇದೀಗ ಬಿ.ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಇನ್ನಾದರೂ ಅಭಿವೃದ್ಧಿಯನ್ನು ಕಾಣಬಹುದಾ ಎಂಬುದು ಜನಸಾಮಾನ್ಯರ ಕನಸಾಗಿದೆ. ತಾಲ್ಲೂಕಿನಲ್ಲಿ ಸುಮಾರು ಕಳೆದ 20ವರ್ಷಗಳಿಂದಲೂ ಮಳೆಯ ಕೊರತೆ ಹೆಚ್ಚಿದೆ. ಜನಸಾಮಾನ್ಯರಿಗೆ ಕುಡಿಯುವ ನೀರು ಸಹ ಸಿಗದೇ ಪರದಾಡುವ ಸ್ಥಿತಿ. ಟ್ಯಾಂಕರ್‌ಗಳ ಮೂಲಕವೇ ನೀರನ್ನು ಸರಬರಾಜು ಮಾಡಬೇಕಾಗಿದೆ. ಇದರ ಜೊತೆಗೆ ಶೈಕ್ಷಣಿಕ ವಿಷಯಗಳಲ್ಲಿಯೂ ಸಹ ಸಾಕಷ್ಟು ಹಿಂದುಳಿದ ಪ್ರದೇಶವಾಗಿದೆ. ಅಲ್ಪಸ್ವಲ್ಪ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೆ ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗುತಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಂತಹ ಪ್ರದೇಶವಿದು. 


ಮೊದಲ ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ ಶ್ರೀರಾಮುಲು 50 ಸಾವಿರ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ದಾಖಲಿಸಿದರು. ಆದ್ದರಿಂದ ಇಲ್ಲಿಯ ಜನರು ಅಭಿವೃದ್ಧಿಯ ಕನಸನ್ನು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಚಿವ ಬಿ. ಶ್ರೀರಾಮುಲು ಅವರು ಕಳೆದ ಒಂದುವರೆ ವರ್ಷದಿಂದ ತಾಲ್ಲೂಕಿನಲ್ಲಿ ಜನಸಾಮಾನ್ಯರ ಕ್ಷಣ ಕಾರ್ಪಣ್ಯಗಳಿಗೆ ಕಿವಿಗೊಡುತ್ತಿದ್ದ, ಇನ್ನಾದರೂ ತಾಲ್ಲೂಕನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ನಾಂದಿ ಆಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಸ್ಥಾನ ಸಿಕ್ಕಿರುವುದು ಖುಷಿಯ ವಿಚಾರವಾಗಿದೆ.

ಇನ್ನಾದರೂ ಅಭಿವೃದ್ಧಿಯ ಕನಸನ್ನು ಸಚಿವ ಬಿ.ಶ್ರೀರಾಮುಲು ಅವರು ನನಸು ಮಾಡುತ್ತಾರಾ ಇಲ್ಲವಾ ಎಂಬುದು ಕಾದುನೋಡಬೇಕಾಗಿದೆ.


here is the secial story about molakalmuru taluq
5/ 5 - (1 votes)
Add To Favourite
More from author
ಸವರ್ಣದೀರ್ಘ ಸಂಧಿ ಎಂದರೇನು? ಇಲ್ಲಿದೆ ಉತ್ತರ
ಟಾಲಿವುಡ್ ಸಮಂತಾ ಯಾವ ಚಿತ್ರಕ್ಕೆ ಗುಡ್ ಬೈ ಹೇಳಿದ್ರು?
ಪಕ್ಕಾ ಹಳ್ಳಿ ಸೊಗಡಿನ ಲುಂಗಿ ಚಿತ್ರದ ವಿಮರ್ಶೆ
ಬೈಎಲಕ್ಷನ್ ಗೆ ಸಿದ್ದು ಮಾಸ್ಟರ್ ಪ್ಲಾನ್
ಇಂಡೋನೇಷಿಯಾದಲ್ಲಿ ಶೂಟಿಂಗ್ ಮಾಡಿದ ಸ್ಯಾಂಡಲ್ ವುಡ್ ಚಿತ್ರ
ಹಳ್ಳಿ ಹಕ್ಕಿ ಹೊಸ ಜಿಲ್ಲೆಗೆ ಆಗ್ರಹ
ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ
ಪಂಚಭೂತಗಳಲ್ಲಿ ಲೀನವಾದ ರಮೇಶ್
ಸದ್ದು ಮಾಡಲು ಶುರುಮಾಡಿದ ಬಿಗಿಲ್ ಚಿತ್ರ
ಸರಿಲೇರು ನೀಕೆವ್ವರು ಚಿತ್ರದ ಯಾವಾಗ ಬಿಡುಗಡೆ​ ಗೊತ್ತಾ!?
ಬಿಗ್ ಬಾಸ್ ಗೆ ಹೋಗ್ತಾರಾ ರವಿ ಬೆಳಗೆರೆ
ಅಧಿವೇಶನದಲ್ಲಿ ಎಷ್ಟು ಮೊತ್ತದ ಬಜೆಟ್ ಪಾಸಾಯ್ತು?
ಎಂಟಿಬಿ ಮಣಿಸಲು ಸಿದ್ದು ಬ್ರಹ್ಮಾಸ್ತ್ರ
‘ಗೋ ಬ್ಯಾಕ್‌ ಮೋದಿ’ ಹಿಂದೆ ಪಾಪಿ ಪಾಕ್‌ ಹಸ್ತ!?
ಸಿನಿಮಾ ವಿಮರ್ಶೆ: ಎಲ್ಲಿದೆ ಇಲ್ಲಿ ತನಕ ಚಿತ್ರದ ಅಸಲೀ ಸ್ಟೋರಿ
ಡಬ್ಬಿಂಗ್ ಕುರಿತ ಟೀಕೆಗಳಿಗೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್
ಕನಿಷ್ಠ ಆರು ದಿನಕ್ಕೆ ಅಧಿವೇಶನ ವಿಸ್ತರಿಸಲು ಸಿದ್ದು ಗುಡುಗು
ಡಿ ಬಾಸ್ ನ 'ಒಡೆಯ' ಚಿತ್ರದ ಟೀಸರ್ ಬಿಡುಗಡೆ ವಿಳಂಬ
ಸ್ಯಾಂಡಲ್‌ವುಡ್‌ನಲ್ಲಿ ಬಾಹುಬಲಿ..!
ಬಾಕ್ಸ್ ಆಫೀಸ್ ನಲ್ಲಿ ವಾರ್ ಧೂಳೀಪಟ
ಸಲ್ಮಾನ್ ಖಾನ್ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಗೊತ್ತಾ!?
ಯಡಿಯೂರಪ್ಪ ನವರಿಗೆ ಪತ್ರ ಬರೆದ ಸಿದ್ದರಾಮಯ್ಯ
ಕಲಾಪದಲ್ಲಿಂದು ಸಿದ್ದರಾಮಯ್ಯ ಮಾಧುಸ್ವಾಮಿ ನಡುವೆ ನಡೆದಿದ್ದೇನು!?
ಈಶ್ವರಪ್ಪ ಸಿದ್ದರಾಮಯ್ಯ ವಾಕ್ಸಮರ!
ಮಹಾಬಲಿಪುರಂನಲ್ಲಿ ನಮೋ–ಕ್ಸಿ ಭೇಟಿಯಾದ ಅಸಲೀ ಸ್ಟೋರಿ
ಶ್ವೇತಾ ಶ್ರೀವಾತ್ಸವ್ ಬಗೆಗಿನ ಒಂದಿಷ್ಟು ಕುತೂಹಲಕಾರಿ ವಿಷಯಗಳು
ಜೀವನೋಪಾಯಕ್ಕಾಗಿ ಚಿನ್ನವನ್ನು ಒತ್ತೆಯಿಟ್ಟ ನಟಿ
ಬಿಗ್ ಬಿ ಜೊತೆ ದಸರಾ ಆಚರಿಸಿದ ಅಣ್ಣಾವ್ರ ಮಗ ಶಿವರಾಜ್​ ಕುಮಾರ್
ಬಾರೀ ಸದ್ದು ಮಾಡುತ್ತಿದೆ ಅಪ್ಪುವಿನ ಯುವರತ್ನ ಟೀಸರ್
ಮೆಗಾಸ್ಟಾರ್ ಚಿರು ಅಭಿಮಾನಿಗಳಿಗೆ ಮತ್ತೊಂದು ಬಿಗ್ ಗಿಫ್ಟ್
ರಾಧಿಕಾ ಕುಮಾರಸ್ವಾಮಿ ಚಿತ್ರಕ್ಕೆ ಭರ್ಜರಿ ಪೈಪೋಟಿ ಎದುರಾಗಿದೆ!?
ಸ್ವಿಸ್ ನಲ್ಲಿಟ್ಟಿದ್ದವರ ಮಾಹಿತಿ ಸಿಕ್ತು!
ಭಾವನಾತ್ಮಕವಾಗಿ ಟ್ವೀಟ್​ ಮಾಡಿದ ಸ್ಟಾರ್​ ನಿರ್ದೇಶಕ
ಸ್ಯಾಂಡಲ್ ವುಡ್ ನ ಗೀತಾ ಚಿತ್ರ ಭರ್ಜರಿ ಕಲೆಕ್ಷನ್!
ನೆರೆ ಪರಿಹಾರದಲ್ಲಿ ಯಾವದೇ ಕಾರಣಕ್ಕೂ ತಾರತಮ್ಯ ಮಾಡೋದಿಲ್ಲ
ಪೊಲೀಸರಿಂದ ನಾಡಹಬ್ಬ ದಸರಾದ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮ
About the author

Bharath has been the knowledge focal point for the world, As Darvin evolution formula End is the Start ... Bharath again will be the Knowledge Focal Point to the whole world. Want to hold the lamp and shine light on the path of greatness for our country Bharath.